ಸತ್ತು ಬದುಕಿದ ಬುಲೆಟ್ ಪ್ರಕಾಶ್..!! | Bullet Prakash has recovered now..! | Filmibeat Kannada

2018-07-03 4

Bullet Prakash comedian who was hospitalized because of jaundice has recovered now .

ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಸರಿ ಗಂಭೀರವಾಗಿತ್ತು. ಕೆಲ ತಿಂಗಳುಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಈಗ ಗುಣಮುಖರಾಗಿದ್ದಾರೆ. ಜಾಂಡಿಸ್‌ನಿಂದ ಸಾಯುವ ಸ್ಥಿತಿ ತಲುಪಿದ್ದ ಬುಲೆಟ್ ಈಗ ಆರಾಮಾಗಿದ್ದಾರೆ. .

Videos similaires